ವಿಶ್ವದ ಪ್ರಮುಖ ಬ್ರ್ಯಾಂಡ್ ಡ್ಯುರೆಕ್ಸ್ ಮಾರಾಟದಲ್ಲಿ ತೀವ್ರ ಕುಸಿತ
newsics.com/ನ್ಯೂಸಿಕ್ಸ್ ದೇಶದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದು ಚೀನಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಿಕ್ಕಟ್ಟಿನಿಂದ ಪಾರಾಗಲು ಚೀನಾ ಸರ್ಕಾರ ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಗರ್ಭನಿರೋಧಕ ಉತ್ಪನ್ನಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿದೆ. ಸರ್ಕಾರದ ಈ ಆಕ್ರಮಣಕಾರಿ ನಿರ್ಧಾರವು ವಿಶ್ವದ ನಂ.1 ಕಾಂಡೋಮ್ ಬ್ರ್ಯಾಂಡ್ ‘ಡ್ಯುರೆಕ್ಸ್’ಗೆ ಚೀನಾ ಮಾರುಕಟ್ಟೆಯಲ್ಲಿ ಭಾರೀ ಆಘಾತ ನೀಡಿದೆ. ಬ್ರಿಟಿಷ್ ಮೂಲದ ಕಂಪನಿ ರೆಕಿಟ್ ಬೆನ್‌ಕೀಸರ್‌ನ ಪ್ರಮುಖ ಉತ್ಪನ್ನವಾದ ಡ್ಯುರೆಕ್ಸ್, ಚೀನಾದಲ್ಲಿ ದಶಕಗಳಿಂದ ಏಕಸ್ವಾಮ್ಯ ಹೊಂದಿತ್ತು. ಆದರೆ, ಫೈನಾನ್ಷಿಯಲ್ … Continue reading ವಿಶ್ವದ ಪ್ರಮುಖ ಬ್ರ್ಯಾಂಡ್ ಡ್ಯುರೆಕ್ಸ್ ಮಾರಾಟದಲ್ಲಿ ತೀವ್ರ ಕುಸಿತ
Copy and paste this URL into your WordPress site to embed
Copy and paste this code into your site to embed