RCB ಗೆದ್ದ ಖುಷಿಯಲ್ಲಿ ವಿಜಯ್ ಮಲ್ಯ ಎಕ್ಸ್ ಪೋಸ್ಟ್: ಕಾಲೆಳೆದ ನೆಟ್ಟಿಗರು!

newsics.com/ನ್ಯೂಸಿಕ್ಸ್ ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆದ ಆರ್‌ಸಿಬಿ ಸಾಧನೆಯನ್ನು ಮಾಜಿ ಮಾಲೀಕ ವಿಜಯ್ ಮಲ್ಯ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ. ನಮ್ಮ ದೊಡ್ಡ ಸಿಂಹಗಳು ಜೋರಾಗಿ ಗರ್ಜಿಸಿ ಹೆಮ್ಮೆ ತಂದಿವೆ ಎಂದು ಮಲ್ಯ ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಸಹ ಭಾರೀ ಪ್ರತಿಕ್ರಿಯೆ ನೀಡಿದ್ದಾರೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ … Continue reading RCB ಗೆದ್ದ ಖುಷಿಯಲ್ಲಿ ವಿಜಯ್ ಮಲ್ಯ ಎಕ್ಸ್ ಪೋಸ್ಟ್: ಕಾಲೆಳೆದ ನೆಟ್ಟಿಗರು!