ಜೂ.3ಕ್ಕೂ ನೈಋತ್ಯ ಮಾನ್ಸೂನ್‌ ಕೇರಳ ಪ್ರವೇಶ ಅನುಮಾನ

newsics.com/ನ್ಯೂಸಿಕ್ಸ್ ಪ್ರತಿವರ್ಷವೂ ನೈಋತ್ಯ ಮಾನ್ಸೂನ್‌ ಜೂ.1ಕ್ಕೆಲ್ಲ ಕೇರಳ ಕರಾವಳಿ ಪ್ರವೇಶ ಮಾಡಿ, ಅಲ್ಲಿ ವಿಪರೀತ ಗಾಳಿ-ಮಳೆಯನ್ನ ಉಂಟು ಮಾಡುತ್ತದೆ. ಭೂಕುಸಿತಕ್ಕೂ ಕಾರಣವಾಗುತ್ತದೆ. ನಂತರ ಉತ್ತರದ ಕಡೆಗೆ ಚಲಿಸುತ್ತದೆ. ಜೂನ್‌ ಆಂತ್ಯದಿಂಧ ಜುಲೈ ಆರಂಭದ ಸಮಯದಲ್ಲಿ ಇಡೀ ದೇಶಕ್ಕೆ ಮುಂಗಾರು ಮಳೆ ಆವರಿಸಿಕೊಳ್ಳುತ್ತದೆ. ನೈಋತ್ಯ ಮುಂಗಾರು ಇಷ್ಟೊತ್ತಿಗೆ ಕೇರಳಕ್ಕೆ ಪ್ರವೇಶಿಸಬೇಕಿತ್ತು. ಪ್ರತಿವರ್ಷವೂ ಜೂ.1ಕ್ಕೆಲ್ಲ ಮಾನ್ಸೂನ್‌ ಆಗಮನ ಆಗುತ್ತದೆ. ಕಳೆದ ಬಾರಿ ಮುಂಚಿತವಾಗಿಯೇ ಆಗುತ್ತಿತ್ತು. ಈ ಸಲವೂ ಮೇ 26ರ ಹೊತ್ತಿಗೆ ಮುಂಗಾರು ಪ್ರವೇಶ ಆಗಲಿದೆ ಎಂದು ಮೊದಲು IMD … Continue reading  ಜೂ.3ಕ್ಕೂ ನೈಋತ್ಯ ಮಾನ್ಸೂನ್‌ ಕೇರಳ ಪ್ರವೇಶ ಅನುಮಾನ