ಡಿಕೆ ಶಿವಕುಮಾರ್ ಬಗ್ಗೆ ಪುತ್ರಿ ಐಶ್ವರ್ಯಾ ಮಾತನಾಡಿರುವ ವಿಡಿಯೋ ವೈರಲ್‌

newsics.com/ನ್ಯೂಸಿಕ್ಸ್ ಡಿಕೆ ಶಿವಕುಮಾರ್ ಒಂದು ದಿನ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ ಎಂದು ಅವರ ಪುತ್ರ ಐಶ್ವರ್ಯಾ ಅವರು ಈ ಹಿಂದೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಲ್ಲಿ ನಮ್ಮ ಅಪ್ಪ ಯಾಕೆ ಸಿಎಂ ಆಗಬೇಕು ಎಂದು ಪುತ್ರ ವಿವರಿಸಿದ್ದಾರೆ. ಜತೆಗೆ ಭಾನುವಾರ ಒಂದು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ಮಾತನಾಡಿದ್ದಾರೆ. ” ನನ್ನ ತಂದೆ ಸುಮ್ಮನೆ ಎಲ್ಲೋ ಒಂದು ಸಿಎಂ ಆಗಬೇಕು ಎಂದು ನಾನು … Continue reading ಡಿಕೆ ಶಿವಕುಮಾರ್ ಬಗ್ಗೆ ಪುತ್ರಿ ಐಶ್ವರ್ಯಾ ಮಾತನಾಡಿರುವ ವಿಡಿಯೋ ವೈರಲ್‌