ಜಿರಳೆ ಪಕ್ಷದಿಂದ ‘ಲೈಫ್ ಆಫ್ ಕಾಕ್ರೋಚ್’ ಅಭಿಯಾನ ಆರಂಭ!
newsics.com/ನ್ಯೂಸಿಕ್ಸ್ ಸಿಜೆಐ ಅವರು ನಿರುದ್ಯೋಗಿ ಯುವಕರ ಬಗ್ಗೆ ನೀಡಿದ ಹೇಳಿಕೆಯಿಂದ ಹುಟ್ಟಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ಜಿರಳೆ ಪಕ್ಷ(ಸಿಜೆಪಿ) ತನ್ನ ಅಭಿಯಾನವನ್ನು ಅಧಿಕೃತವಾಗಿ ಆರಂಭ ಮಾಡಿದ್ದು, ಅದಕ್ಕೆ ‘ಜಿರಳೆಯ ಜೀವನ’ (ಲೈಫ್ ಆಫ್ ಕಾಕ್ರೋಚ್) ಎಂದು ಹೆಸರಿಟ್ಟಿದೆ. ಈ ಬಗ್ಗೆ ಪಕ್ಷದ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ, ‘ಸರ್ಕಾರದ ದುಃಸ್ಥಿತಿಯಿಂದ ಬೇಸತ್ತಿದ್ದರೂ ಅದರ ವಿರುದ್ಧ ಧ್ವನಿ ಎತ್ತಲಾಗದ ಅಥವಾ ಆ ಕೂಗನ್ನು ಸರಿಯಾದವರಿಗೆ ತಲುಪಿಸಲಾಗದ ಈ ಅಭಿಯಾನವನ್ನು ಆರಂಭ ಮಾಡಲಾಗುತ್ತಿದೆ. ಇದು, … Continue reading ಜಿರಳೆ ಪಕ್ಷದಿಂದ ‘ಲೈಫ್ ಆಫ್ ಕಾಕ್ರೋಚ್’ ಅಭಿಯಾನ ಆರಂಭ!
Copy and paste this URL into your WordPress site to embed
Copy and paste this code into your site to embed