Groom struggle ತಾಳಿ ಕಟ್ಟಲು ಬಾರದೆ ಪರದಾಡಿದ ಮದುಮಗ! ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ಒಂದನೇ ಕ್ಲಾಸ್​ನಿಂದ ಡಾಕ್ಟರ್​ ಆಗುವವರೆಗೂ ಫಸ್ಟ್​ ರ್‍ಯಾಂಕ್‌ ಗಳಿಸಿದ ರಾಜುಗೆ ಬೇರೆ ಯಾವ ವಿಷಯವೂ ಗೊತ್ತೇ ಇರುವುದಿಲ್ಲ. ಎಲ್ಲದ್ದಕ್ಕೂ ಅಪ್ಪ-ಅಮ್ಮನ ಮೇಲೆ ಡಿಪೆಂಡ್​, ಓದುವುದು ಬಿಟ್ಟು ಹೇಗೆ ಬದುಕಬೇಕು ಎನ್ನುವುದೂ ಅವನಿಗೆ ತಿಳಿಯುವುದಿಲ್ಲ. ಕೊನೆಗೆ ಅಪ್ಪ-ಅಮ್ಮಂದಿರಿಗೆ ತಮ್ಮ ತಪ್ಪಿನ ಅರಿವಾಗಿ ಹುಡುಗಿಯನ್ನು ಹೇಗೆ ಲವ್​ ಮಾಡಬೇಕು ಎನ್ನುವುದನ್ನೂ ಅವರೇ ಕಲಿಸುವಂತಾಗುತ್ತದೆ. ಹಿಂದಿ ಸಿನಿಮಾ ಫಸ್ಟ್ ರ‌್ಯಾಂಕ್ ರಾಜು ವಿಷಯ ಇಲ್ಯಾಕೆ ಪ್ರಸ್ತಾಪ ಆಯ್ತು ಎಂದರೆ, ಇಲ್ಲೊಂದು ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಮದುವೆಯ ಹಲವಾರು ಫನ್ನಿ … Continue reading Groom struggle ತಾಳಿ ಕಟ್ಟಲು ಬಾರದೆ ಪರದಾಡಿದ ಮದುಮಗ! ವಿಡಿಯೋ ನೋಡಿ