DK Shivakumar ಡಿ.ಕೆ.ಶಿವಕುಮಾರ್‌ ಬಳಿ ಒಟ್ಟು ಎಷ್ಟು ಕೋಟಿ ಆಸ್ತಿ ಇದೆ?

newsics.com/ನ್ಯೂಸಿಕ್ಸ್ ಡಿ.ಕೆ.ಶಿವಕುಮಾರ್‌. ಕನಕಪುರದ ಬಂಡೆ ಎಂದೇ ರಾಜ್ಯ ರಾಜಕಾರಣದಲ್ಲಿ ಹವಾ ಸೃಷ್ಟಿಸಿರುವ ಅವರು ಸದ್ಯ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಮತ್ತು ಹಾಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗೆಲ್ಲ ರಾಜಕಾರಣಿಗಳು ಅಂದರೆ ತುಂಬಾ ಶ್ರೀಮಂತರು, ಭಾರೀ ಆಸ್ತಿ ಹೊಂದಿರುತ್ತಾರೆ ಎನ್ನುವ ಮಾತಿದೆ. ಡಿಕೆ ಶಿವಕುಮಾರ್‌ ಅವರು ರಾಜಕಾರಣದ ಜೊತೆಗೆ ಬಿಸಿನೆಸ್‌ನಲ್ಲೂ ಇದ್ದಾರೆ. ಹೀಗಾಗಿ ಶ್ರೀಮಂತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಡಿ.ಕೆ.ಶಿವಕುಮಾರ್‌ ಅವರ ಒಟ್ಟು ಆಸ್ತಿ ಎಷ್ಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಅಸೋಸಿಯೇಷನ್ ಫಾರ್ … Continue reading DK Shivakumar ಡಿ.ಕೆ.ಶಿವಕುಮಾರ್‌ ಬಳಿ ಒಟ್ಟು ಎಷ್ಟು ಕೋಟಿ ಆಸ್ತಿ ಇದೆ?