Ram Charan ರಾಮ್ ಚರಣ್ ಹೊಸ ಬಾಡಿಗಾರ್ಡ್ ದಿನದ ಸಂಬಳ ಎಷ್ಟು?
newsics.com/ನ್ಯೂಸಿಕ್ಸ್ ರಾಮ್ ಚರಣ್ ಸದ್ಯ ದೇಶಾದ್ಯಂತ ಬಹು ಚರ್ಚೆಯಲ್ಲಿದ್ದಾರೆ. ಪೆದ್ದಿ ಚಿತ್ರದ ಪ್ರಚಾರದಲ್ಲಿ ರಾಮ್ ಚರಣ್ ಫುಲ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ರಾಮ್ ಚರಣ್ ಅವರ ಕುರಿತಾದ ಸುದ್ದಿಯೊಂದು ಸಾಕಷ್ಟು ವೈರಲ್ ಆಗುತ್ತಿದೆ. ರಾಮ್ ಚರಣ್ ಅವರ ಬಾಡಿಗಾರ್ಡ್ ಬಗ್ಗೆ ಹಲವಾರು ವಿಚಾರಗಳು ಸುದ್ದಿಯಾಗುತ್ತಿವೆ. ರಾಮ್ ಚರಣ್ ಬಾಡಿ ಗಾರ್ಡ್ ಕೆವಿನ್ ಕುಂಟಾ ಸದ್ಯ ಎಲ್ಲರ ಗಮನ ಸೆಳೆದಿದ್ದಾರೆ. ಕೆವಿನ್ ಆಫ್ರಿಕಾ ಮೂಲದವರು. ಕೆವಿನ್ ಇಟಲಿಯ MMA ಚಾಂಪಿಯನ್ ಆಗಿದ್ದಾರೆ. ರಾಮ್ ಚರಣ್ ಸುರಕ್ಷತೆಗಾಗಿ ದಿನಕ್ಕೆ 2 … Continue reading Ram Charan ರಾಮ್ ಚರಣ್ ಹೊಸ ಬಾಡಿಗಾರ್ಡ್ ದಿನದ ಸಂಬಳ ಎಷ್ಟು?
Copy and paste this URL into your WordPress site to embed
Copy and paste this code into your site to embed