Sprouted Potatoes ಮೊಳಕೆ ಬಂದ ಆಲೂಗಡ್ಡೆ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ.!

newsics.com/ನ್ಯೂಸಿಕ್ಸ್ ತರಕಾರಿ ತರೋಕೆ ಹೋದಾಗ ಆಲೂಗಡ್ಡೆಯನ್ನ ಯಾವ ಕಾರಣಕ್ಕೂ ಮಿಸ್‌ ಮಾಡದೆ ತಗೋಂಡು ಬರೋದು ವಾಡಿಕೆ. ಆಲೂಗಡ್ಡೆ ಪಲ್ಯ, ಸಾಂಬಾರ್‌..ಬಜ್ಜಿ-ಬೋಂಡಗಳೆಲ್ಲ ನಮ್ಮಲ್ಲಿ ಬಹುತೇಕರಿಗೆ ಅಚ್ಚುಮೆಚ್ಚು. ಹೀಗೆ ಆಲೂಗಡ್ಡೆ ತರೋವಾಗ ಒಂದು ಅಂಶವನ್ನ ಅನೇಕರು ಗಮನಿಸಿರುವುದಿಲ್ಲ. ಕೆಲವು ಆಲೂಗಡ್ಡೆಗಳ ಮೇಲೆ ಮೊಳಕೆ ಬಂದಿರುತ್ತದೆ. ಅದನ್ನೂ ಮನೆಗೆ ತಂದಿರುತ್ತಾರೆ. ಮತ್ತೆ ಅದರಲ್ಲೇ ವಿವಿಧ ಖಾದ್ಯ ತಯಾರಿಸಿ ತಿನ್ನುತ್ತಾರೆ. ಕೆಲವೊಮ್ಮೆ ಆಲೂಗಡ್ಡೆ ಮೊಳಕೆಯೊಡೆಯುತ್ತದೆ. ಅಂಗಡಿಗಳಿಂದ ಮೊಳಕೆಯೊಡೆದ ಗೆಡ್ಡೆಗಳನ್ನು ಮನೆಗೆ ತರುವುದು ಸಹ ಸಾಮಾನ್ಯವಾಗಿದೆ. ಅಂತಹ ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದು ಸುರಕ್ಷಿತವೇ? ಅನೇಕ … Continue reading Sprouted Potatoes ಮೊಳಕೆ ಬಂದ ಆಲೂಗಡ್ಡೆ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ.!