ಸತ್ತ ಮಗನ ಎದೆ ಮೇಲೆ ಬೈಬಲ್ ಇಟ್ಟು ಜೀವ ಬರಿಸಲು ಹೆತ್ತ ತಾಯಿ ಪರದಾಟ! ಆಮೇಲೇನಾಯ್ತು?

newsics.com/ನ್ಯೂಸಿಕ್ಸ್ ಪಾಲಕರ ಮುಂದೆ ಮಕ್ಕಳು ಸತ್ರೆ ಅದ್ರಂತ ನೋವು ಮತ್ತ್ಯಾವುದಿಲ್ಲ. ಪುತ್ರ ಶೋಕಂ ನಿರಂತರಂ ಎನ್ನುವ ಮಾತಿದೆ. ಮಧ್ಯಪ್ರದೇಶದ ಮಹಿಳೆಯೊಬ್ಬಳು ಸತ್ತ ಮಗನನ್ನು ಬದುಕಿಸಲು ಶವದ ಎದೆ ಮೇಲೆ ಬೈಬಲ್ ಇಟ್ಟು ಪ್ರಾರ್ಥನೆ ಮಾಡಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ. ಮೃತನ ಹೆಸರು ಶಿನು ವರ್ಗಿಸ್. 42 ವರ್ಷದ ಮೃತನ ತಾಯಿ ಹೆಸರು ಮರಿಯಾಮಾ ವರ್ಗಿಸ್. ಶಿನು ವರ್ಗಿಸ್ ಕೆಲ ವರ್ಷ ಮುಂಬೈನಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲ್ಸ ಮಾಡ್ತಿದ್ದ. ಕಳೆದ ಎರಡು ವರ್ಷಗಳಿಂದ ತಾಯಿ ಜೊತೆ … Continue reading ಸತ್ತ ಮಗನ ಎದೆ ಮೇಲೆ ಬೈಬಲ್ ಇಟ್ಟು ಜೀವ ಬರಿಸಲು ಹೆತ್ತ ತಾಯಿ ಪರದಾಟ! ಆಮೇಲೇನಾಯ್ತು?