Electricity Distribution ಕರ್ನಾಟಕ ವಿದ್ಯುತ್ ವಿತರಣೆ ಖಾಸಗಿ ಪಾಲಾಗುತ್ತಾ? ನೌಕರರ ವಿರೋಧವೇಕೆ?
newsics.com/ನ್ಯೂಸಿಕ್ಸ್ ಬೆಂಗಳೂರು : ರಾಜ್ಯದಲ್ಲಿ ಶೀಘ್ರದಲ್ಲೇ ವಿದ್ಯುತ್ ವಿತರಣೆ ಖಾಸಗಿ ವಲಯದ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಖಾಸಗಿ ವಿದ್ಯುತ್ ಉತ್ಪಾದನೆ ಹಾಗೂ ವಿತರಣಾ ಕಂಪನಿಯಾದ ‘ದಿ ಟಾಟಾ ಪವರ್ ಕಂಪೆನಿ ಲಿಮಿಟೆಡ್’ ರಾಜ್ಯದ ಪ್ರಮುಖ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಅರ್ಜಿ ಸಲ್ಲಿಸಿದೆ. 2003ರ ವಿದ್ಯುತ್ ಕಾಯ್ದೆ ಸೆಕ್ಷನ್ 14 ಹಾಗೂ 15ರ ಅಡಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕೆಇಆರ್‌ಸಿಗೆ ದಿ ಟಾಟಾ … Continue reading Electricity Distribution ಕರ್ನಾಟಕ ವಿದ್ಯುತ್ ವಿತರಣೆ ಖಾಸಗಿ ಪಾಲಾಗುತ್ತಾ? ನೌಕರರ ವಿರೋಧವೇಕೆ?
Copy and paste this URL into your WordPress site to embed
Copy and paste this code into your site to embed