Actress ವೇಶ್ಯೆಯರ ಸಮಾಜ ಸೇವೆಯಿಂದಾಗಿಯೇ ಎಷ್ಟೋ ಮಹಿಳೆಯರು ಸೇಫ್!: ಚರ್ಚೆಗೀಡಾಯ್ತು ಖ್ಯಾತ ನಟಿಯ ಹೇಳಿಕೆ

newsics.com/ನ್ಯೂಸಿಕ್ಸ್ ಮಂಚು ಮನೋಜ್ ಅಭಿನಯದ ತೆಲುಗು ಚಿತ್ರ ಪೊಟುಗಾಡು ಮೂಲಕ ಚಿತ್ರರಂಗಕ್ಕೆ ಬಂದವರು ಅನುಪ್ರಿಯಾ ಗೋಯೆಂಕಾ. ಆ ನಂತರ ಹಿಂದಿಯಲ್ಲಿಯೇ ಬ್ಯುಸಿಯಾದ ಉತ್ತರ ಪ್ರದೇಶದ ಈ ಚೆಲುವೆ ಜಾನ್ ಅಬ್ರಾಹಿಂ ಮತ್ತು ವರುಣ್ ಧವನ್ ಅಭಿನಯದ ಡಿಶೂಂ ಚಿತ್ರದಲ್ಲಿ ಕಾಣಿಸಿಕೊಂಡರು. ಇದೀಗ ನಟಿ  ವೇಶ್ಯಾವೃತ್ತಿಯೂ ಕೂಡ ಸಮಾಜ ಸೇವೆ, ಮಹಿಳೆಯರು ಸುರಕ್ಷಿತವಾಗಿರಲು ಅವರೇ ಕಾರಣ ಎಂದು  ಹೇಳಿಕೆ ನೀಡಿದ್ದಾರೆ.ಸದ್ಯ ಅನುಪ್ರಿಯಾ ಗೋಯೆಂಕಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ. ನಾಗರಿಕ ಜಗತ್ತು … Continue reading Actress ವೇಶ್ಯೆಯರ ಸಮಾಜ ಸೇವೆಯಿಂದಾಗಿಯೇ ಎಷ್ಟೋ ಮಹಿಳೆಯರು ಸೇಫ್!: ಚರ್ಚೆಗೀಡಾಯ್ತು ಖ್ಯಾತ ನಟಿಯ ಹೇಳಿಕೆ