Side effects of Mangoes ತಿನ್ನೋಕೆ ಬಲು ರುಚಿ ಅಂತ ಮಾವಿನ ಹಣ್ಣು ಹೆಚ್ಚು ತಿಂದರೆ ಆರೋಗ್ಯ ಕೆಡಿಸಿತು.!

  newsics.com/ನ್ಯೂಸಿಕ್ಸ್ ವಿವಿಧ ಜಾತಿಯ, ಸಕ್ಕರಯಂತೆ ಸಿಹಿ ಇರುವ ಮಾವಿನ ಹಣ್ಣುಗಳ ತಿಂದವನೇ ಬಲ್ಲ ಅದರ ರುಚಿಯನ್ನು. ಕೆಂಪು, ಹಳದಿ, ಕೆಂಪು ಮಿಶ್ರಿತ ಹಳದಿ ಹೀಗೆ ಕಣ್ಣುಕುಕ್ಕುವ ಬಣ್ಣಗಳಿಂದ ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿನಲ್ಲಿ ಸಾಕಷ್ಟು ಬಗೆಯ ವಿಟಮಿನ್‌ಗಳು ಅಡಕವಾಗಿದೆ. ಮಾವಿನ ಹಣ್ಣಿನಲ್ಲಿ ಹೇರಳವಾದ ಫೈಬರ್‌ ಅಂಶವಿದೆ. ಅದೇ ರೀತಿ ವಿಟಮಿನ್‌ ಎ, ಬಿ, ಸಿ, ಕೆ, ಇ ಗಳಿದೆ. ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಾದ ಇದು ಪರಿಪೂರ್ಣ ಹಣ್ಣು ಎಂದೇ ಹೇಳಬಹುದು. ಆದರೆ ಅತಿಯಾದರೆ ಅಮೃತವೂ ವಿಷ … Continue reading Side effects of Mangoes ತಿನ್ನೋಕೆ ಬಲು ರುಚಿ ಅಂತ ಮಾವಿನ ಹಣ್ಣು ಹೆಚ್ಚು ತಿಂದರೆ ಆರೋಗ್ಯ ಕೆಡಿಸಿತು.!