Bigg Boss Kavya Shaiva ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ
newsics.com/ನ್ಯೂಸಿಕ್ಸ್ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಮಾತಾಗಿದ್ದ ಕ್ಯೂಟ್ ಅಂಡ್ ಬೋಲ್ಡ್ ಬೆಡಗಿ ಕಾವ್ಯ ಶೈವ ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್. ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ‘ಬಜಾರಿ’ ಸ್ಟೈಲ್ ಮೂಲಕ ಫೈನಲ್ ಹಂತದವರೆಗೆ ತಲುಪಿ ಜನರ ಮನಗೆದ್ದಿದ್ದ ಕಾವ್ಯ, ಹೊರಗೆ ಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾವ್ಯ ಶೈವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾವ್ಯ ಅವರನ್ನ ನೋಡಲು ಅಲ್ಲಿ ಅಭಿಮಾನಿಗಳು ಜೇನುಗೂಡಿನಂತೆ ಮುತ್ತಿಕೊಂಡಿದ್ದರು. ಯಾವಾಗ … Continue reading Bigg Boss Kavya Shaiva ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ
Copy and paste this URL into your WordPress site to embed
Copy and paste this code into your site to embed