ಬಾಲಿವುಡ್ ಬ್ಯಾಚುಲರ್ ಭಾಯ್ಜಾನ್‌ಗೆ ಯಾಕಿಲ್ಲ ಬಾಳ ಸಂಗಾತಿ? ಸಲ್ಲು ಮಿಯಾ ಬಿಚ್ಚಿಟ್ಟ ಆ ಸಿಕ್ರೆಟ್ ಏನು?
newsics.com/ನ್ಯೂಸಿಕ್ಸ್ ನಟ ಸಲ್ಮಾನ್ ಖಾನ್ ಅವರಿಗೆ ವಯಸ್ಸು ಈಗ 59 ವರ್ಷ. ಈವರೆಗೆ ಅವರು ವಿವಾಹ ಆಗುವ ಬಗ್ಗೆ ಆಲೋಚಿಸಿಲ್ಲ. ಅವರು ಮದುವೆ ಆಗದಿರಲು ಕಾರಣ ಏನು ಎಂಬುದು ಕೂಡ ಅವರು ರಿವೀಲ್ ಮಾಡಿಲ್ಲ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿಟ್ಟರೂ ಅವರಿಗೆ ಮಕ್ಕಳನ್ನು ಹೊಂದಬೇಕು ಎಂಬ ಆಸೆ ಬಂದಿಲ್ಲ. ಆದರೆ 58ರ ಹರೆಯದಲ್ಲೂ ಈ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಯಾಕೆ ಇನ್ನೂ ಒಂಟಿಯಾಗಿದ್ದಾರೆ? ಈ ಪ್ರಶ್ನೆ ಕಳೆದ ಮೂರು ದಶಕಗಳಿಂದ ಇಡೀ ದೇಶವನ್ನೇ ಕಾಡುತ್ತಿದೆ. ಇತ್ತೀಚೆಗೆ … Continue reading ಬಾಲಿವುಡ್ ಬ್ಯಾಚುಲರ್ ಭಾಯ್ಜಾನ್‌ಗೆ ಯಾಕಿಲ್ಲ ಬಾಳ ಸಂಗಾತಿ? ಸಲ್ಲು ಮಿಯಾ ಬಿಚ್ಚಿಟ್ಟ ಆ ಸಿಕ್ರೆಟ್ ಏನು?
Copy and paste this URL into your WordPress site to embed
Copy and paste this code into your site to embed