ವೈಬ್ರೆಂಟ್‌ ಕಲರ್‌ಗೆ ತಿರುಗಿದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌

newsics.com/ನ್ಯೂಸಿಕ್ಸ್ ಇದುವರೆಗೂ ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ಗೆ ಸೀಮಿತವಾಗಿದ್ದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌ ಇದೀಗ ಕಲರ್‌ಫುಲ್‌ ಆಗಿದೆ. ರೆಟ್ರೊ ಲುಕ್‌ಗೆ ಸಾಥ್‌ ನೀಡುತ್ತಿದ್ದ ಪಕ್ಕಾ ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ನ ಸ್ಟ್ರೈಪ್ಡ್ ಕಲರ್‌ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಕಲರ್‌ಫುಲ್‌ ಆಗಿವೆ. ನೋಡಲು ಫಂಕಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಅಂದಹಾಗೆ, ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಮೃಣಾಲ್‌ ಠಾಕೂರ್‌ ಧರಿಸಿದ ನೇವಿ ಬ್ಲೂ ಸ್ಟ್ರೈಪ್ಡ್ ಶೋಲ್ಡರ್‌ಲೆಸ್‌ ಅಂದರೆ, ಆಫ್‌ ಶೋಲ್ಡರ್‌ ಡ್ರೆಸ್‌, ಇದೀಗ ಫ್ಯಾಷನ್‌ಲೋಕದಲ್ಲಿ ಚಾಲ್ತಿಗೆ ಬಂದಿವೆ. … Continue reading ವೈಬ್ರೆಂಟ್‌ ಕಲರ್‌ಗೆ ತಿರುಗಿದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌