ಶಾಲಾ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬೀದಿ ನಾಯಿ; ವೈರಲ್ ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ಸಿಕ್ಕಿಂನ ಶಾಲೆಯೊಂದರಲ್ಲಿ ಬೀದಿ ನಾಯಿಯೊಂದು ಶಾಲಾ ಪ್ರಾರ್ಥನ ಸಮಯದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ್ದು, ಮಕ್ಕಳ ಸಾಲಿನಲ್ಲಿ ಅದು ಕೂಡ ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತುಕೊಂಡಿದೆ. ಸದ್ಯ ಈ ಕ್ಯೂಟ್ ವಿಡಿಯೊ ಭಾರಿ ಗಮನ ಸೆಳೆದಿದೆ. ಪ್ರಾಣಿಗಳು ಕೂಡ ಬುದ್ದಿವಂತಿಕೆಯಲ್ಲಿ ಎತ್ತಿದ ಕೈ ಅನ್ನೋದಕ್ಕೆ ಈ ವಿಡಿಯೊ ಸಾಕ್ಷಿ ಎಂಬಂತಿದೆ. ಸಿಕ್ಕಿಂನಲ್ಲಿ ಶಾಲಾ ಪ್ರಾರ್ಥನೆಗೆ ಬಂದ ಬೀದಿ ನಾಯಿ ಮುದ್ದಾಗಿರುವ ʼಪ್ರಾರ್ಥನಾ ಭಂಗಿʼಯೊಂದಿಗೆ ನಿಂತು ಎಲ್ಲರ ಹೃದಯ ಗೆದ್ದಿದೆ. ಶಾಲಾ ಪ್ರಾರ್ಥನೆಯ ಸರಿಯಾದ ಸಮಯಕ್ಕೆ ಬಂದು ಸರತಿ … Continue reading ಶಾಲಾ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬೀದಿ ನಾಯಿ; ವೈರಲ್ ವಿಡಿಯೋ ನೋಡಿ