ಚೀನಾ ಸೌಂದರ್ಯದಾಸೆಗೆ ಕಣ್ಮರೆಯಾಗುತ್ತಿವೆ ಕತ್ತೆ ಸಂತತಿ

newsics.com/ನ್ಯೂಸಿಕ್ಸ್ ಚೀನಾದ ಜನರ ಸೌಂದರ್ಯದ ಆಸೆಗೆ ಬ್ರೆಜಿಲ್‌ ಸುತ್ತಮುತ್ತಲಿನ ದೇಶಗಳಲ್ಲಿ ಕತ್ತೆಗಳ ಸಂತತಿ ನಾಶವಾಗುತ್ತಿದೆ. ಚೀನಾದಲ್ಲಿ ಸಾಂಪ್ರದಾಯಿಕವಾಗಿ ತಯಾರು ಮಾಡುವ ಸೌಂದರ್ಯವರ್ಧಕಗಳಲ್ಲಿ ಕತ್ತೆಗಳ ಚರ್ಮದಿಂದ ತಯಾರು ಮಾಡಿದ ಕೊಲಾಜಿನ್‌ ಬಳಕೆ ಮಾಡಲಾಗುತ್ತಿದೆ. ಕತ್ತೆಗಳಿಂದ ತಯಾರಿಸುವ ಕೊಲಾಜಿನ್‌ ಅನ್ನು ಜೈವಿಕ ತಂತ್ರಜ್ಞಾನದ ಮೂಲಕ ಪ್ರಯೋಗಾಲಯಗಳಲ್ಲಿ ತಯಾರು ಮಾಡಲು ನಿರ್ಧರಿಸಿದೆ. 2027ರ ವೇಳೆಗೆ ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ತರುವ ಘೋಷನೆಯನ್ನು ಮಾಡಿದೆ. ಫೆಡರಲ್ ಯೂನಿವರ್ಸಿಟಿ ಆಫ್ ಪರಾನಾದ ಪಶುವೈದ್ಯೆ ಕಾರ್ಲಾ ಮೊಲೆಂಟೊ ಅವರ ನೇತೃತ್ವದಲ್ಲಿ ಈ ಸಂಶೋಧನೆ ನಡೆಯುತ್ತಿದೆ. ಕತ್ತೆಯ … Continue reading ಚೀನಾ ಸೌಂದರ್ಯದಾಸೆಗೆ ಕಣ್ಮರೆಯಾಗುತ್ತಿವೆ ಕತ್ತೆ ಸಂತತಿ