newsics.com/ನ್ಯೂಸಿಕ್ಸ್ ಕಲಬುರಗಿ ನಗರದಲ್ಲಿ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳಲು ನೀಟ್ ಪರೀಕ್ಷೆ ರದ್ದತಿ ಕಾರಣ ಅಲ್ಲ ಎಂದು ತಿಳಿದುಬಂದಿದೆ. ಮೃತ ಭಾಗ್ಯಶ್ರೀಯ ತಂದೆ ಹೇಳಿಕೆಯೇ ಉಲ್ಟಾ ನೀಟ್ ಪರೀಕ್ಷೆ ರದ್ದತಿಗಾಗಿ ಕಲಬುರಗಿ ವಿದ್ಯಾರ್ಥಿನಿ ಭಾಗ್ಯಶ್ರೀ ಆರ್. ಪಾಟೀಲ್ ಆತ್ಮಹತ್ಯೆ ಎನ್ನಲಾದ ಪ್ರಕರಣ ಸಂಬಂಧಪಟ್ಟಂತೆ ಮೃತ ಭಾಗ್ಯಶ್ರೀಯ ತಂದೆ ರಾಜಶೇಖರ ಪಾಟೀಲ್, ನೀಟ್ ಪರೀಕ್ಷೆ ರದ್ದುಪಡಿಸಿದ್ದರಿಂದ ಮಗಳು ಮನನೊಂದಿದ್ದಳು ಎಂದು ಹೇಳಿಕೆ ನೀಡಿದ್ದರು. ಆದ್ರೀಗ … Continue reading NEET ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಸಾವಿನ ಕೇಸ್‌ಗೆ ಟ್ವಿಸ್ಟ್! ಸುಳ್ಳು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಭಾಗ್ಯಶ್ರೀ?
Copy and paste this URL into your WordPress site to embed
Copy and paste this code into your site to embed