ಕಪ್ಪೆ ಚಿಪ್ಪು ಆರಿಸಲು ಹೋಗಿ 11ಮಂದಿ ಜಲಸಮಾಧಿ : ಘೋರ ದುರಂತ ಸಂಭವಿಸಿದ್ದೇಗೆ?

newsics.com/ನ್ಯೂಸಿಕ್ಸ್ ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋದ 11 ಮಂದಿ ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕೋದಕ್ಕೆ ಅಂತಾ 14 ಮಂದಿ ಹೋಗಿದ್ರು. ಇದ್ರಲ್ಲಿ ಇಬ್ಬೇ ಇಬ್ಬರು ಗಂಡಸರು ಬಿಟ್ರೆ ಉಳಿದವ್ರೆಲ್ಲಾ ಹೆಣ್ಮಕ್ಕಳೇ. ಇವ್ರು ಯಾರೂ ಸಾಂಪ್ರದಾಯಿಕ ಮೀನುಗಾರರಲ್ಲ. ಹೀಗಾಗಿಯೇ ಈ ದುರಂತ ಸಂಭವಿಸಿದ್ದು. ಎದೆ ಎತ್ತರದ ನೀರಿಗೆ ಇಳಿದವ್ರು, ಒಂದಿಷ್ಟು ಹೊತ್ತು ಕಪ್ಪೆ ಚಿಪ್ಪು ಆರಿಸಿದ್ರು. ಸುಮಾರು … Continue reading ಕಪ್ಪೆ ಚಿಪ್ಪು ಆರಿಸಲು ಹೋಗಿ 11ಮಂದಿ ಜಲಸಮಾಧಿ : ಘೋರ ದುರಂತ ಸಂಭವಿಸಿದ್ದೇಗೆ?