10 ವರ್ಷದ ಬಾಲಕಿ ಕಿಡ್ನಾಪ್ – ಕೊಲೆ ಕೇಸ್: ಸುದ್ಧಿಗೋಷ್ಠಿಯಲ್ಲಿ ಕಿಲಕಿಲನೆ ನಕ್ಕ ಪೊಲೀಸಮ್ಮ; ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ತಮಿಳುನಾಡಿನ ಕೊಯಮತ್ತೂರಿನ ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ಹತ್ತು ವರ್ಷದ ಬಾಲಕಿಯ ಶತ ಪತ್ತೆಯಾಗಿತ್ತು. ಈ ಸುದ್ದಿ ರಾಜಕೀಯ ವಲಯದಲ್ಲೂ ಭಾರೀ ಸದ್ದು ಮಾಡಿತು. ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಪಕ್ಷಗಳು ಘಟನೆಯನ್ನು ಖಂಡಿಸಿ ಟಿವಿಕೆ ಸರ್ಕಾರದ ವಿರುದ್ಧ ಕಿಡಿಕಾರಿದವು. ಮುಖ್ಯಮಂತ್ರಿ ವಿಜಯ್ ಸಹ ಈ ಕುರಿತು ಪ್ರತಿಕ್ರಯಿಸಿ ಘಟನೆ ದುಃಖ ತಂದಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿರುವುದಾಗಿ ತಿಳಿಸಿದರು. … Continue reading 10 ವರ್ಷದ ಬಾಲಕಿ ಕಿಡ್ನಾಪ್ – ಕೊಲೆ ಕೇಸ್: ಸುದ್ಧಿಗೋಷ್ಠಿಯಲ್ಲಿ ಕಿಲಕಿಲನೆ ನಕ್ಕ ಪೊಲೀಸಮ್ಮ; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed