ಜುಲೈನಿಂದ ಕ್ರೆಡಿಟ್ ಸ್ಕೋರ್, ಸಾಲದ ನಿಯಮಗಳಲ್ಲಿ ಮಹತ್ವದ ಬದಲಾವಣೆ!
newsics.com/ನ್ಯೂಸಿಕ್ಸ್ ಮುಂಬೈ: ಸಾಲದ ಅವಧಿಗಿಂತ ಮುಂಚಿತವಾಗಿ ಪಾವತಿ ಮಾಡುವುದು, ಕ್ರೆಡಿಟ್ ಸ್ಕೋರ್ ಅಪ್ಡೇಟ್ ಮತ್ತು ನಾಮಿನೇಷನ್ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆರ್ಬಿಐ ಹಲವು ಪ್ರಮುಖ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳಲ್ಲಿ ಕೆಲವು ಈಗಾಗಲೇ ಜಾರಿಗೆ ಬಂದಿದ್ದರೆ, ಇನ್ನು ಕೆಲವು ಈ ವರ್ಷದ ಜುಲೈ ಮಧ್ಯಭಾಗದಿಂದ ಜಾರಿಗೆ ಬರಲಿವೆ. 1.ಫೋರ್ಕ್ಲೋಸರ್ ಚಾರ್ಜ್ ರದ್ದು ಫ್ಲೋಟಿಂಗ್ ಬಡ್ಡಿದರದಲ್ಲಿ ರೀಟೇಲ್ ಸಾಲ ಪಡೆದವರಿಗೆ ಇದೀಗ ದೊಡ್ಡ ವಿನಾಯಿತಿ ಸಿಕ್ಕಿದೆ. ಈ ವರ್ಷದ ಜನವರಿ 1 ರಿಂದ ಮಂಜೂರಾದ ಅಥವಾ ನವೀಕರಿಸಲಾದ ಗೃಹ … Continue reading ಜುಲೈನಿಂದ ಕ್ರೆಡಿಟ್ ಸ್ಕೋರ್, ಸಾಲದ ನಿಯಮಗಳಲ್ಲಿ ಮಹತ್ವದ ಬದಲಾವಣೆ!
Copy and paste this URL into your WordPress site to embed
Copy and paste this code into your site to embed