ಆಟಗಾರರು ಅವಕಾಶಕ್ಕಾಗಿ ತಮ್ಮ ಗೆಳತಿಯರನ್ನೇ ಕಳುಹಿಸುತ್ತಾರೆ : ಕ್ರಿಕೆಟ್ ಆಯ್ಕೆಯ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಮಾಜಿ ಆಟಗಾರ

newsics.com/ನ್ಯೂಸಿಕ್ಸ್ ಕ್ರಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಲೈಂಗಿಕ ಆಮಿಷಗಳು ಮತ್ತು ದುಬಾರಿ ಉಡುಗೊರೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಮಾಜಿ ಕ್ರಿಕೆಟರೊಬ್ಬರು  ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ncupodcast ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿರುವ ಮಾಜಿ ಕ್ರಿಕೆಟರ್ ಮಾಡಿರುವ ಆರೋಪಗಳು ಆಘಾತಕಾರಿಯಾಗಿವೆ. ಕ್ರಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಲೈಂಗಿಕ ಆಮಿಷಗಳು ಮತ್ತು ದುಬಾರಿ ಉಡುಗೊರೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಕೇವಲ ತಂಡದಲ್ಲಿ ಸ್ಥಾನ … Continue reading ಆಟಗಾರರು ಅವಕಾಶಕ್ಕಾಗಿ ತಮ್ಮ ಗೆಳತಿಯರನ್ನೇ ಕಳುಹಿಸುತ್ತಾರೆ : ಕ್ರಿಕೆಟ್ ಆಯ್ಕೆಯ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಮಾಜಿ ಆಟಗಾರ