Jayam Ravi ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ನನ್ನ ಫ್ಯಾಮಿಲಿ ಅಂದಿದ್ಯಾಕೆ?

newsics.com/ನ್ಯೂಸಿಕ್ಸ್ ದಕ್ಷಿಣ ಭಾರತದ ಖ್ಯಾತ ನಟ ರವಿ ಮೋಹನ್ ತಮ್ಮ ವೈಯಕ್ತಿಕ ಬದುಕಿನ ಕಾರಣದಿಂದಾಗಿ ದೀರ್ಘಕಾಲದಿಂದ ಸುದ್ದಿಯಲ್ಲಿದ್ದು, ಪತ್ನಿ ಆರತಿ ಜೊತೆಗಿನ ವಿಚ್ಛೇದನ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತನಗೆ ಯಾವುದೇ ಮಾಹಿತಿ ನೀಡದೆ ರವಿ ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದನ ಘೋಷಿಸಿದ್ದಾರೆ ಎಂದು ಆರತಿ ಆರೋಪಿಸಿದ್ದಾರೆ. ಇಂದಿಗೂ ಗಂಡ-ಹೆಂಡತಿ ನಡುವೆ ಜಗಳ ಮುಂದುವರಿದೇ ಇದೆ. 2024 ರಲ್ಲಿ ಇಬ್ಬರ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿತು. ಆ ಸಮಯದಲ್ಲಿ ಪತ್ನಿ ಆರತಿ ವಿರುದ್ಧ ಸಂಚಲನ ಮೂಡಿಸುವಂತಹ ಆರೋಪಗಳನ್ನು ಮಾಡಿದ್ದ ಜಯಂ ರವಿ, … Continue reading Jayam Ravi ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ನನ್ನ ಫ್ಯಾಮಿಲಿ ಅಂದಿದ್ಯಾಕೆ?