Breakfast Recipe ಬೆಳಗ್ಗಿನ ತಿಂಡಿಗೆ ಬಿಸಿ ಬಿಸಿ ಹಲಸಿನ ದೋಸೆ! ಸಿಂಪಲ್ ರೆಸಿಪಿ ಇಲ್ಲಿದೆ
newsics.com/ನ್ಯೂಸಿಕ್ಸ್ ಕರ್ನಾಟಕದ ಮಲೆನಾಡು ಮತ್ತು ಕರಾವಳಿಯಲ್ಲಿ ಬೆಳೆಯುವ ಹಲಸಿನ ಹಣ್ಣು ಪೋಷಕಾಂಶಗಳ ಗಣಿಯಾಗಿದೆ. ಹಸಿದವರಿಗೆ ಹಲಸು, ಉಂಡವರಿಗೆ ಮಾವು ಎಂಬ ಗಾದೆ ಇದೆ. ಬೇಸಿಗೆಯಲ್ಲಿ ಈ ಎರಡು ಹಣ್ಣುಗಳು ಹೆಚ್ಚು ಜನಪ್ರಿಯ. ಕೆಲವರಿಗೆ ಮಾವು ಫೇವರೆಟ್ ಆದರೆ, ಇನ್ನೂ ಕೆಲವರಿಗೆ ಹಲಸಿನ ಹಣ್ಣು, ಅಚ್ಚುಮೆಚ್ಚು. ಹಲಸಿನ ಹಣ್ಣು ತಿನ್ನಲು ಬಹಳ ರುಚಿಕರವಾದ ಹಣ್ಣಾಗಿದೆ. ಹಲಸಿನ ಹಣ್ಣು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ನಾರಿನಂಶದಿಂದ ಕೂಡಿರುವ ಪೌಷ್ಟಿಕ ಹಣ್ಣಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ … Continue reading Breakfast Recipe ಬೆಳಗ್ಗಿನ ತಿಂಡಿಗೆ ಬಿಸಿ ಬಿಸಿ ಹಲಸಿನ ದೋಸೆ! ಸಿಂಪಲ್ ರೆಸಿಪಿ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed