ಇನ್ಮುಂದೆ ವಾಟ್ಸಾಪ್ ಮೂಲಕವೇ ಸಿಗಲಿದೆ ಇಪಿಎಫ್ಒ ಸೇವೆ
newsics.com/ನ್ಯೂಸಿಕ್ಸ್ ನವದೆಹಲಿ: ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ತನ್ನ ಕೋಟ್ಯಂತರ ಚಂದಾದಾರರಿಗಾಗಿ ಶೀಘ್ರದಲ್ಲೇ ಹೊಸ ಡಿಜಿಟಲ್ ಸೇವೆಯೊಂದನ್ನು ಆರಂಭಿಸಲು ಸಜ್ಜಾಗಿದೆ. ವಾಟ್ಸಾಪ್ನಲ್ಲಿ ಕೇವಲ ಹಲೋ ಎಂದು ಸಂದೇಶ ಕಳುಹಿಸುವ ಮೂಲಕ ಪಿಎಫ್ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು. ಇದು ಪಿಎಫ್ ಖಾತೆಯ ನಿರ್ವಹಣೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಸರಳಗೊಳಿಸಲಿದೆ. ಇಪಿಎಫ್ಒ ಶೀಘ್ರದಲ್ಲೇ ದೇಶಾದ್ಯಂತ ಏಕರೂಪದ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ಬಿಡುಗಡೆ ಮಾಡಲಿದೆ. ಈ ನಂಬರ್ಗೆ ಗ್ರಾಹಕರು ‘Hello’ ಎಂದು ಮೆಸೇಜ್ ಮಾಡಿದರೆ, ವಿವಿಧ ಸೇವೆಗಳ ಆಯ್ಕೆಗಳು … Continue reading ಇನ್ಮುಂದೆ ವಾಟ್ಸಾಪ್ ಮೂಲಕವೇ ಸಿಗಲಿದೆ ಇಪಿಎಫ್ಒ ಸೇವೆ
Copy and paste this URL into your WordPress site to embed
Copy and paste this code into your site to embed