ವಯಸ್ಸಿಗೂ ಮೀರಿ ನೃತ್ಯ : ಸ್ಟೆಪ್ ಕಂಡು ಆತಂಕ ಹೊರಹಾಕಿದ ನೆಟ್ಟಿಗರು

newsics.com/ನ್ಯೂಸಿಕ್ಸ್ ಬಾಲಿವುಡ್ ನ ಮಾಧುರಿ ದೀಕ್ಷಿತ್ ಅವರ ನೃತ್ಯದ ಶೈಲಿ ಹಾಗೂ ಕಣ್ಣಿನ ಹಾವ-ಭಾವ ನಟನೆಯನ್ನು ಮಾಡುವ ಬಾಲಕಿ ಬರ್ಕತ್ ಅರೋರಾ  ಅವರ ನೃತ್ಯದ ವಿಡಿಯೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಣ್ಣ ವಯಸ್ಸಿನಲ್ಕೇ ನೂರಾರು ಜನರ ಎದುರು ಬಾಲಕಿ ನೃತ್ಯ ಮಾಡಿದ್ದು ಇದಕ್ಕಿಂತ ಉತ್ತಮ ನೃತ್ಯ ತೋರಿಸಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವೊಂದನ್ನು ಶೇರ್ ಮಾಡಲಾಗಿದೆ. ಬರ್ಕತ್ ಅವರ ಪ್ರತಿಭೆಯನ್ನು ಲಕ್ಷಾಂತರ ಜನರು ಮೆಚ್ಚಿಕೊಂಡಿದ್ದು ಕೆಲವರು ಆಧುನಿಕ ನೃತ್ಯ ಕ್ಲಬ್‌ ಗಳಲ್ಲಿ ಮಕ್ಕಳಿಗೆ ಕಲಿಸುವ ನೃತ್ಯಗಳು ಅವರ … Continue reading ವಯಸ್ಸಿಗೂ ಮೀರಿ ನೃತ್ಯ : ಸ್ಟೆಪ್ ಕಂಡು ಆತಂಕ ಹೊರಹಾಕಿದ ನೆಟ್ಟಿಗರು