ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಬೇಕಾ? ಇದನ್ನ ಟ್ರೈ ಮಾಡಿ

newsics.com/ನ್ಯೂಸಿಕ್ಸ್ ಇತ್ತೀಚಿನ ದಿನಗಳಲ್ಲಿ ಕೇವಲ ಮದುಮಕ್ಕಳು ಮಾತ್ರವಲ್ಲ, ಪಾರ್ಟಿ, ಹಬ್ಬ-ಹರಿದಿನಗಳು ಮತ್ತು ಇಂಡೋ-ವೆಸ್ಟರ್ನ್ ಲುಕ್‌ಗಳಿಗೂ ಮಾಡರ್ನ್ ಸಿಲ್ವರ್ ಕಮರ್‌ಬಂದ್ ಡಿಸೈನ್‌ಗಳು ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಇವು ಸೊಂಟದ ಅಂದವನ್ನು ಹೆಚ್ಚಿಸುವುದಲ್ಲದೆ, ಸಿಂಪಲ್ ಆದ ಉಡುಗೆಗೂ ಒಂದು ರಾಯಲ್ ಲುಕ್ ಕೊಡುತ್ತವೆ. ನೀವೂ ಕೂಡ ಸ್ಟೈಲಿಶ್ ಮತ್ತು ಟ್ರೆಂಡಿ ಡಿಸೈನ್‌ಗಳನ್ನು ಹುಡುಕುತ್ತಿದ್ದರೆ, ಈ 8 ಸಿಲ್ವರ್ ಕಮರ್‌ಬಂದ್ ಡಿಸೈನ್‌ಗಳನ್ನು ಟ್ರೈ ಮಾಡಬಹುದು. https://www.instagram.com/reel/DYrMG5SRxIn/?igsh=dWRpYmFkaXh6Yndo ನಿಮಗೆ ಹಗುರವಾದ ಮತ್ತು ಕ್ಲಾಸಿ ಲುಕ್ ಇಷ್ಟವಾದರೆ, ಮಿನಿಮಲ್ ಸಿಲ್ವರ್ ಚೈನ್ ಕಮರ್‌ಬಂದ್ ಸೂಪರ್ ಆಗಿ … Continue reading ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಬೇಕಾ? ಇದನ್ನ ಟ್ರೈ ಮಾಡಿ