ಸಿಲಿಂಡರ್ ಬುಕ್ ಮಾಡಿದರೆ ಬರುತ್ತಿದೆ ಇಂತಹ ಮೆಸೇಜ್

 newsics.com/ನ್ಯೂಸಿಕ್ಸ್ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ನಂತರ ತೀವ್ರ ವಿಳಂಬವಾಗುತ್ತಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಸಿಲಿಂಡರ್ ಬುಕ್ ಮಾಡಿದ ನಂತರ, ‘ಮುಂದಿನ ಒಂದು ವಾರದಲ್ಲಿ ಸಿಲಿಂಡರ್ ಡೆಲಿವರಿ ಮಾಡಲಾಗುವುದು’ ಎಂದು ಕಂಪನಿಗಳಿಂದ ಎಸ್‌ಎಂಎಸ್ (SMS) ಬರುತ್ತದೆ. ಆದರೆ ವಾರ ಕಳೆದರೂ ಸಿಲಿಂಡರ್ ಕೈ ಸೇರುತ್ತಿಲ್ಲ. ಅದರ ಬದಲಿಗೆ, ನಿಮ್ಮ ಸಿಲಿಂಡರ್ ತಲುಪಿಸಲು ಮತ್ತೊಂದು ವಾರ ಸಮಯ ಬೇಕಾಗಬಹುದು, ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂಬ ಮತ್ತೊಂದು ಸಂದೇಶ ಕಂಪನಿಗಳಿಂದ ಬರುತ್ತಿದೆ. ಇದರಿಂದಾಗಿ ಗ್ರಾಹಕರು ಒಂದು ಸಿಲಿಂಡರ್‌ಗಾಗಿ ಕನಿಷ್ಠ … Continue reading ಸಿಲಿಂಡರ್ ಬುಕ್ ಮಾಡಿದರೆ ಬರುತ್ತಿದೆ ಇಂತಹ ಮೆಸೇಜ್