ಭಾರತದಲ್ಲಿರುವ ಈ ಬೀಚ್ ಏಷ್ಯಾದಲ್ಲೇ ಭಾರೀ ಬೆಸ್ಟ್!
newsics.com/ನ್ಯೂಸಿಕ್ಸ್ ಭಾರತದಲ್ಲಿ ವಿಶ್ವದರ್ಜೆಯ ಬೀಚ್ ಇದೆ. ಅಂಡಮಾನ್‌ನ ಸ್ವರಾಜ್ ದ್ವೀಪದಲ್ಲಿ (ಹಿಂದಿನ ಹ್ಯಾವ್ಲಾಕ್ ದ್ವೀಪ) ಇರುವ ಈ ಬೀಚ್, ತನ್ನ ಮೃದುವಾದ ಬಿಳಿ ಮರಳು ಮತ್ತು ತಿಳಿ ನೀಲಿ ಬಣ್ಣದ ಸಮುದ್ರಕ್ಕೆ ಹೆಸರುವಾಸಿಯಾಗಿದೆ. https://www.instagram.com/reel/DYrMG5SRxIn/?igsh=dWRpYmFkaXh6Yndo ಹೌದು.ಈ ಬೀಚ್ ಹೆಸರು ರಾಧಾನಗರ. ಇತ್ತೀಚೆಗೆ ರಾಧಾನಗರ ಬೀಚ್‌ನಲ್ಲಿ ನೀರಿನ ಅಡಿಯಲ್ಲಿ (Underwater) ಭಾರತದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ‘ಗಿನ್ನೆಸ್ ವಿಶ್ವ ದಾಖಲೆ’ ನಿರ್ಮಿಸಲಾಗಿದೆ. ಈ ಅಪರೂಪದ ಸಾಧನೆಯಿಂದಾಗಿ ಈ ಸುಂದರ ಪ್ರವಾಸಿ ತಾಣವು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದು, ಪ್ರಪಂಚದಾದ್ಯಂತ … Continue reading ಭಾರತದಲ್ಲಿರುವ ಈ ಬೀಚ್ ಏಷ್ಯಾದಲ್ಲೇ ಭಾರೀ ಬೆಸ್ಟ್!
Copy and paste this URL into your WordPress site to embed
Copy and paste this code into your site to embed