ಮಾಡೆಲ್ ತ್ವಿಷಾ ಶರ್ಮಾ ಸಾಯುವ ಕೆಲವೇ ಗಂಟೆಗಳ ಮುನ್ನ ಸಲೂನ್‌ಗೆ ಭೇಟಿ ನೀಡಿದ ವಿಡಿಯೋ ವೈರಲ್
newsics.com/ನ್ಯೂಸಿಕ್ಸ್ ನೋಯ್ಡಾ ಮಾಡೆಲ್ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಹಲವು ತಿರುವುಗಳನ್ನು ಪಡೆದಿದೆ. https://www.instagram.com/reel/DYrMG5SRxIn/?igsh=dWRpYmFkaXh6Yndo ಈಗ ಅವರು ಸಾವನ್ನಪ್ಪುವ ಕೇವಲ ಕೆಲವು ಗಂಟೆಗಳ ಮೊದಲು ಬ್ಯೂಟಿ ಸಲೂನ್ (beauty salon)ಗೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕೆಲವು ಆಘಾತಕಾರಿ ಸಂಗತಿಗಳು ಮುನ್ನೆಲೆಗೆ ಬಂದಿವೆ. ವರದಕ್ಷಿಣೆಗಾಗಿ ಪತಿ ಮತ್ತು ಮಾಜಿ ಜಡ್ಜ್ ಅತ್ತೆಯೇ ಕೊಲೆ ಮಾಡಿದ್ದಾರೆಂದು ಕುಟುಂಬ ಆರೋಪಿಸಿದ್ದು, ಪತಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಸ್ಪಾಗೆ ಹೋಗಿದ್ದ ತ್ವಿಷಾಳ ವಿಡಿಯೋ ಆತ್ಮಹತ್ಯೆಯ ವಾದ ಅಲ್ಲಗಳೆಯುತ್ತಿದೆ. … Continue reading ಮಾಡೆಲ್ ತ್ವಿಷಾ ಶರ್ಮಾ ಸಾಯುವ ಕೆಲವೇ ಗಂಟೆಗಳ ಮುನ್ನ ಸಲೂನ್‌ಗೆ ಭೇಟಿ ನೀಡಿದ ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed