10 ದಿನಗಳಿಂದ ತಲೆಮರೆಸಿಕೊಂಡಿದ್ದ ಟ್ವಿಶಾ ಶರ್ಮಾ ಪತಿ ಮಾಸ್ಕ್ ಧರಿಸಿ ಕೋರ್ಟ್‌ಗೆ ಶರಣು; ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮಾಡೆಲ್ ಕಂ ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಆಕೆಯ ಪತಿ, ವಕೀಲ ಸಮರ್ಥ್ ಸಿಂಗ್ ಶುಕ್ರವಾರ ಸಂಜೆ ಜಬಲ್‌ಪುರ ಜಿಲ್ಲಾ ನ್ಯಾಯಾಲಯಕ್ಕೆ ಬಂದು ದಿಢೀರ್ ಶರಣಾಗಿದ್ದಾನೆ. ಪೊಲೀಸ್ ಬಂಧನದ ಭೀತಿಯಲ್ಲಿದ್ದ ಸಮರ್ಥ್ ಸಿಂಗ್, ಯಾರಿಗೂ ಗುರುತು ಸಿಗದಂತೆ ತಲೆಗೆ ಕ್ಯಾಪ್ (ಟೋಪಿ), ಮುಖಕ್ಕೆ ಮಾಸ್ಕ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಗೂ ಹೆಗಲಿಗೆ ಗಮ್ಚಾ … Continue reading 10 ದಿನಗಳಿಂದ ತಲೆಮರೆಸಿಕೊಂಡಿದ್ದ ಟ್ವಿಶಾ ಶರ್ಮಾ ಪತಿ ಮಾಸ್ಕ್ ಧರಿಸಿ ಕೋರ್ಟ್‌ಗೆ ಶರಣು; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed