What happened to TG Nandish? ನಿಜವಾಗ್ಲೂ ನಂದೀಶ್‌ಗೇನಾಗಿತ್ತು? ದಿಢೀರ್ ಸಾವಿಗೇನು ಕಾರಣ?

newsics.com/ನ್ಯೂಸಿಕ್ಸ್ ಪ್ರತಿಭಾವಂತ ಬರಹಗಾರ, ಕಿರುತೆರೆ ಸಂಭಾಷಣೆಕಾರ ಟಿ.ಜಿ. ನಂದೀಶ್ ಬುಧವಾರ (ಮೇ 20) ಮಧ್ಯಾಹ್ನ  ಇಹಲೋಕ ತ್ಯಜಿಸಿದ್ದಾರೆ. ಆರೋಗ್ಯವಂತರಾಗಿಯೇ ಇದ್ದ ನಂದೀಶ್ ಇದ್ದಕ್ಕಿದ್ದಂತೆ ಸಾವಿಗೀಡಾಗಿದ್ದು ಹೇಗೆ ಎನ್ನುವ ಚರ್ಚೆ ಜೋರಾಗಿದ್ದು, ಹೃದಯಾಘಾತದಿಂದ ನಿಧನರಾದರು ಎಂದೇ ಸುದ್ದಿ ಹರಿದಾಡುತ್ತಿರುವಾಗ, ಧಾರಾವಾಹಿ ನಿರ್ಮಾಪಕ, ಸಂಭಾಷಣೆಕಾರ, ಲೇಖಕ ಡಿ.ಎಸ್. ಶ್ರೀನಿಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ವಿಚಾರ ಹೊಸ ಕಾರಣವನ್ನೇ ಹೇಳುತ್ತಿದೆ. ಶ್ರೀನಿಧಿ ಪ್ರಕಾರ,‌ ನಂದೀಶ್ ಸಾವಿಗೆ ಹೃದಯಾಘಾತ ಕಾರಣವಲ್ಲ, ಗ್ಯಾಸ್ಟ್ರಿಕ್‌‌ನಿಂದ ವಾಂತಿಯಾಗಿದೆ. ಆಗ ಆಹಾರದ ಕಣ ಶ್ವಾಸಕೋಶಕ್ಕಿಳಿದು ನಂದೀಶ್ ಸಾವಾಗಿದೆ. … Continue reading What happened to TG Nandish? ನಿಜವಾಗ್ಲೂ ನಂದೀಶ್‌ಗೇನಾಗಿತ್ತು? ದಿಢೀರ್ ಸಾವಿಗೇನು ಕಾರಣ?