ಕಾರಿನ ಬಾನೆಟ್ ಮೇಲೆ 500 ಮೀಟರ್ ನೇತಾಡಿದ ವ್ಯಕ್ತಿ: RTI ಕಾರ್ಯಕರ್ತ ಅರೆಸ್ಟ್

newsics.com/ನ್ಯೂಸಿಕ್ಸ್ ಕಾರಿನ ಬಾನೇಟ್ ಮೇಲೆ ವ್ಯಕ್ತಿ ನೇತಾಡುತ್ತಿದ್ದರೂ ಕಾರು ನಿಲ್ಲಿಸದೇ ಚಾಲನೆ ಮಾಡಿದ ಆರೋಪದ ಮೇಲೆ ಆರ್​ಟಿಐ ಕಾರ್ಯಕರ್ತ ನನ್ನು ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗಂಗರಾಜು ಬಂಧಿತ ಆರ್ ಟಿಐ ಕಾರ್ಯಕರ್ತ. ಧನಂಜಯ್ ಎಂಬುವರನ್ನು ಗಂಗರಾಜು ಅವರು ಸಬ್ ರಿಜಿಸ್ಟ್ರಾರ್ ಕಚೇರಿ ಬಳಿಯಿಂದ ಕುವೆಂಪುನಗರ ಪೊಲೀಸ್ ಠಾಣೆವರೆಗೆ ಸುಮಾರು ಮುಕ್ಕಾಲು ಕಿ.ಮೀವರೆಗೆ ಕಾರಿನ ಬಾನೆಟ್ ಮೇಲೆಯೇ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಗರಾಜು ಅವರು ಕೊನೆಗೆ ಕುವೆಂಪು ನಗರ ಪೊಲೀಸ್ ಠಾಣೆ ಮುಂದೆ ಕಾರು … Continue reading ಕಾರಿನ ಬಾನೆಟ್ ಮೇಲೆ 500 ಮೀಟರ್ ನೇತಾಡಿದ ವ್ಯಕ್ತಿ: RTI ಕಾರ್ಯಕರ್ತ ಅರೆಸ್ಟ್