ಬ್ಯಾಂಕ್ ಗ್ರಾಹಕರಿಗೆ ‘RBI’ ಗುಡ್ ನ್ಯೂಸ್

newsics.com/ನ್ಯೂಸಿಕ್ಸ್ ಸಾಲ ವಸೂಲಾತಿಯ ನೆಪದಲ್ಲಿ ಸಾಲ ವಸೂಲಾತಿ ಏಜೆಂಟರು ಗ್ರಾಹಕರಿಗೆ ನೀಡುವ ಕಿರುಕುಳ ಮತ್ತು ಬೆದರಿಕೆಗಳಿಗೆ ಕಡಿವಾಣ ಹಾಕಲು ಆರ್‌ಬಿಐ (RBI) ಮುಂದಾಗಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅಕ್ಟೋಬರ್ 1, 2026 ರಿಂದ ಇವು ಜಾರಿಗೆ ಬರಲಿವೆ. ನಿಯಮಗಳನ್ನು ಉಲ್ಲಂಘಿಸುವ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ಆರ್‌ಬಿಐ, ಸಾಲದಾತರು ಕಡ್ಡಾಯವಾಗಿ ನೈತಿಕ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಆದೇಶಿಸಿದೆ. ಹೌದು. ಬ್ಯಾಂಕ್ ಗ್ರಾಹಕರಿಗೆ ಆರ್‌ಬಿಐ (RBI) ಸಂತಸದ ಸುದ್ದಿಯನ್ನು ನೀಡಿದೆ. ಸಾಲ … Continue reading ಬ್ಯಾಂಕ್ ಗ್ರಾಹಕರಿಗೆ ‘RBI’ ಗುಡ್ ನ್ಯೂಸ್