Junior NTR ಜನ್ಮದಿನದಂದೇ ಜೂನಿಯರ್​​ ​​ ಎನ್​​ಟಿಆರ್​ ಮನೆಗೆ ಹೊಸ ಅತಿಥಿಗಳ ಎಂಟ್ರಿ!

newsics.com/ನ್ಯೂಸಿಕ್ಸ್ ಟಾಲಿವುಡ್​ ಸೂಪರ್​ ಸ್ಟಾರ್​ ಜೂನಿಯರ್​ ಎನ್​ಟಿಆರ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 43ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಜನಪ್ರಿಯ ನಟನಿಗೆ ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಡ್ರ್ಯಾಗನ್​ ಚಿತ್ರತಂಡ ವಿಶೇಷ ಗ್ಲಿಂಪ್ಸ್​ ಅನಾವರಣಗೊಳಿಸುವ ಮೂಲಕ ತಮ್ಮ ನಾಯಕ ನಟ ಮತ್ತು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಟ್ಟಿದೆ. ಪ್ರಶಾಂತ್ ನೀಲ್ ಜೂನಿಯರ್​ ಎನ್​ಟಿಆರ್​ ಸಹಯೋಗದ ಡ್ರ್ಯಾಗನ್ ಚಿತ್ರದ ಗ್ಲಿಂಪ್ಸ್ ಇಂಟರ್​ನೆಟ್​​ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಇದೀಗ ತಮ್ಮ ಮನೆಗೆ ಅಸಾಹಿ ಮತ್ತು ಯೂಹಿ ಎಂಬ … Continue reading Junior NTR ಜನ್ಮದಿನದಂದೇ ಜೂನಿಯರ್​​ ​​ ಎನ್​​ಟಿಆರ್​ ಮನೆಗೆ ಹೊಸ ಅತಿಥಿಗಳ ಎಂಟ್ರಿ!