Meloni Melodi ಮೋದಿ ಮೆಲೋನಿ ಮೆಲೋಡಿ: ಸಂಬಂಧವೇ ಇಲ್ಲದ ಪಾರ್ಲೆ ಇಂಡಸ್ಟ್ರೀಸ್ ಕಂಪನಿ ಷೇರು ದಿಢೀರ್ ಏರಿಕೆ!
newsics.com/ನ್ಯೂಸಿಕ್ಸ್ ಇಟಲಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆ ದೇಶದ ಪಿಎಂ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟಾಫಿ ಚಾಕೊಲೆಟ್ ಪೊಟ್ಟಣವನ್ನು ಉಡುಗೊರೆಯಾಗಿ ನೀಡಿದ್ದರು. ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ, ಪಾರ್ಲೆ ಇಂಡಸ್ಟ್ರೀಸ್ ಚೇತರಿಕೆ ಕಂಡಿವೆ. ಇಟಲಿಯ ಮೆಲೋನಿಗೆ ಮೆಲೋಡಿ ಚಾಕಲೇಟ್ ನೀಡುತ್ತಿದ್ದಂತೆ ಇತ್ತ ಭಾರತದ ಸ್ಟಾಕ್ ಮಾರ್ಕೆಟ್ ಪಂಟರ್ಗಳು ಪಾರ್ಲೆ ಚಾಕಲೇಟ್ನ್ನು ಪಾರ್ಲೆ ಇಂಡಸ್ಟ್ರೀಸ್ ಎಂಬ ಕಂಪನಿ ತಯಾರಿಸುತ್ತದೆ ಎಂದು ತಪ್ಪು ತಿಳಿದು, ತಪ್ಪು ಕಂಪನಿಯಲ್ಲಿ ಹೂಡಿಕೆ ಮಾಡಿದ ಪರಿಣಾಮ, … Continue reading Meloni Melodi ಮೋದಿ ಮೆಲೋನಿ ಮೆಲೋಡಿ: ಸಂಬಂಧವೇ ಇಲ್ಲದ ಪಾರ್ಲೆ ಇಂಡಸ್ಟ್ರೀಸ್ ಕಂಪನಿ ಷೇರು ದಿಢೀರ್ ಏರಿಕೆ!
Copy and paste this URL into your WordPress site to embed
Copy and paste this code into your site to embed