ಆನ್ಲೈನ್ನಲ್ಲಿ ಕಾರ್ ಬಾಡಿಗೆ ಬುಕ್ ಮಾಡಲು ಹೋಗಿ 99 ಸಾವಿರ ರೂ ಕಳೆದುಕೊಂಡ ವ್ಯಕ್ತಿ

newsics.com/ನ್ಯೂಸಿಕ್ಸ್ ಬೆಳಗಾವಿ : ಆನ್ಲೈನ್ನಲ್ಲಿ ಕಾರ್ ಬಾಡಿಗೆ ಬುಕ್ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 99 ಸಾವಿರ ರೂಪಾಯಿ ಹಣವನ್ನು ವಂಚಕರು ಎಗರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಸಂಜೀವ್ ಮುತ್ತೆಪ್ಪಗೋಳ ಅವರು ವಂಚನೆಗೆ ಒಳಗಾದ ವ್ಯಕ್ತಿ. ಮಾರ್ಚ್ 27ರಂದು ಬಾಡಿಗೆ ಆಧಾರದಲ್ಲಿ ಕಾರ್ ಬುಕ್ ಮಾಡಲು ಇವರು ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ “ಲಕ್ಷ್ಮೀ ಕಾರ್ ರೆಂಟಲ್ ಗೋವಾ” ಎಂಬ ವೆಬ್ಸೈಟ್ಗೆ ಸಂಬಂಧಿಸಿದ ನೀಲಂ ರಜಪೂತ್ … Continue reading ಆನ್ಲೈನ್ನಲ್ಲಿ ಕಾರ್ ಬಾಡಿಗೆ ಬುಕ್ ಮಾಡಲು ಹೋಗಿ 99 ಸಾವಿರ ರೂ ಕಳೆದುಕೊಂಡ ವ್ಯಕ್ತಿ