60 ದಿನದಲ್ಲಿ ಅಮೆರಿಕ ಬಿಡಿ; ಭಾರತೀಯರನ್ನು ಕಾಡಲಾರಂಭಿಸಿದ ಲೇಆಫ್‌!

newsics.com/ನ್ಯೂಸಿಕ್ಸ್ ವರ್ಷಗಳ ಕಾಲ ಭಾರತೀಯ ಇಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಡೆವಲಪರ್‌ಗಳು, ಅಮೆರಿಕದ ಅತಿದೊಡ್ಡ ಟೆಕ್ ಕಂಪನಿಗಳಿಗೆ ಭದ್ರಬುನಾದಿ ಹಾಕುವಲ್ಲಿ ಸಹಾಯ ಮಾಡಿದ್ದರು. ಅವರು ಕೋಡ್ ಬರೆದರು, ತಂಡಗಳನ್ನು ಮುನ್ನಡೆಸಿದರು, ಮನೆಗಳನ್ನು ಖರೀದಿಸಿದರು, ಕುಟುಂಬಗಳನ್ನು ಬೆಳೆಸಿದರು ಮತ್ತು ವಿದೇಶಗಳಲ್ಲಿ ಸ್ಥಿರ ಜೀವನದ ಕನಸು ಕಂಡರು. ಆದರೆ “ದೋಣಿ ದಾಟಿದ ಮೇಲೆ ಅಂಬಿಗನಿಗೇನು ಕೆಲಸ?” ಎಂಬ ಗಾದೆ ಮಾತಿನಂತೆ, ಅಮೆರಿಕ ಈಗ ಭಾರತೀಯರನ್ನು ಬಳಸಿ ಬಿಸಾಡುತ್ತಿದೆ. ಭಾರೀ ಪ್ರಮಾಣದ ಲೇಆಫ್‌ಗಳು ಭಾರತೀಯರ ಅಮೆರಿಕ ಕನಸನ್ನು ಛಿದ್ರಗೊಳಿಸುತ್ತಿದೆ. ಅಮೆರಿಕ ಕನಸಿನಿಂದ ವಿಮುಖರಾಗುತ್ತಿರುವ … Continue reading 60 ದಿನದಲ್ಲಿ ಅಮೆರಿಕ ಬಿಡಿ; ಭಾರತೀಯರನ್ನು ಕಾಡಲಾರಂಭಿಸಿದ ಲೇಆಫ್‌!