Marriage and divorce ಮದುವೆ ಬಳಿಕ ಮೇಕಪ್ ತೆಗೆದ ವಧು, ಬೆಚ್ಚಿಬಿದ್ದ ವರ! ವಿಚ್ಛೇದನಕ್ಕೆ ಅರ್ಜಿ

newsics.com/ನ್ಯೂಸಿಕ್ಸ್ ವಿಚ್ಛೇದನಕ್ಕೆ ನಾನಾ ಕಾರಣಗಳನ್ನು ನಾವು ಕೇಳುತ್ತಿರುತ್ತೇವೆ. ಆದರೆ, ಟರ್ಕಿಯಲ್ಲಿ ನಡೆದಿರುವ ಒಂದು ವಿಚಿತ್ರ ಮತ್ತು ಆಶ್ಚರ್ಯಕರ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ನಿಶ್ಚಿತಾರ್ಥ ಮತ್ತು ಮದುವೆಯ ಸಮಾರಂಭಗಳಲ್ಲಿ ವಧು ಅತಿಯಾದ ಮೇಕಪ್ ಮಾಡಿಕೊಂಡು ಬಹಳ ಸುಂದರವಾಗಿ ಕಾಣುತ್ತಿದ್ದಳು. ಆದರೆ, ಮದುವೆಯ ಎಲ್ಲಾ ಕಾರ್ಯಕ್ರಮಗಳು ಮುಗಿದು, ರಾತ್ರಿ ಕೋಣೆಗೆ ಹೋದ ಬಳಿಕ ವಧು ತನ್ನ ಮುಖದಲ್ಲಿದ್ದ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾಳೆ. ಆ ನಂತರ ಕೋಣೆಗೆ ಬಂದ ವರ, ಮೇಕಪ್ ಇಲ್ಲದ ಆಕೆಯ ಮುಖವನ್ನು … Continue reading Marriage and divorce ಮದುವೆ ಬಳಿಕ ಮೇಕಪ್ ತೆಗೆದ ವಧು, ಬೆಚ್ಚಿಬಿದ್ದ ವರ! ವಿಚ್ಛೇದನಕ್ಕೆ ಅರ್ಜಿ