Giorgia Meloni ಬೆಂಕಿಯಿಂದ ಬೂದಿಯಾದ ಮನೆ, ಬೀದಿಗೆ ಬಿದ್ದ ಕುಟುಂಬ, ನೈಟ್‌ಕ್ಲಬ್‌ನ ಬಾರ್ ಕೌಂಟರ್ : ಈಗ ಇಟಲಿಯ ಮೊದಲ ಮಹಿಳಾ ಪ್ರಧಾನಿ

newsics.com/ನ್ಯೂಸಿಕ್ಸ್ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ. ಇವರೀಗ ಪ್ರಧಾನಿ ಮೋದಿ ಜತೆಗಿನ ಸ್ನೇಹಮಯ ವಿಡಿಯೊ ಮತ್ತು ಫೋಟೊಗಳಿಂದಾಗಿ ಜಾಗತಿಕ ಸುದ್ದಿಯಲ್ಲಿದ್ದಾರೆ. ಈ ಸುಂದರಿಯ ನಗುಮೊಗದ ಹಿಂದೆ ಕಡು ಕಷ್ಟಗಳ, ತೀವ್ರ ನೋವಿನ ಕತೆ ಇದೆ. ಮುರಿದುಬಿದ್ದ ಸಂಸಾರ, ನೈಟ್‌ಕ್ಲಬ್‌ನ ಬಾರ್ ಕೌಂಟರ್, ಬಾಲ್ಯದ ದುರಂತಗಳು ಹಾಗೂ ವೈಯಕ್ತಿಕ ನೋವುಗಳನ್ನೆಲ್ಲಾ ದಾಟಿಬಂದು ಅವರು ಇಟಲಿಯ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಅವರ ಈ ಯಶೋಗಾಥೆಯ ಹಿಂದೆ ಹಲವು ಆಘಾತಕಾರಿ ಮತ್ತು ಕಠಿಣ ಹಾದಿಗಳು … Continue reading Giorgia Meloni ಬೆಂಕಿಯಿಂದ ಬೂದಿಯಾದ ಮನೆ, ಬೀದಿಗೆ ಬಿದ್ದ ಕುಟುಂಬ, ನೈಟ್‌ಕ್ಲಬ್‌ನ ಬಾರ್ ಕೌಂಟರ್ : ಈಗ ಇಟಲಿಯ ಮೊದಲ ಮಹಿಳಾ ಪ್ರಧಾನಿ