ರಾತ್ರೋರಾತ್ರಿ ಕೋಟ್ಯಧಿಪತಿಯಾದ ವ್ಯಕ್ತಿ; ಹೇಗೆ ಗೊತ್ತಾ?
newsics.com/ನ್ಯೂಸಿಕ್ಸ್ ಹಳೆಯ ಪ್ಯಾಂಟ್ ಒಂದರ ಜೇಬಿನಲ್ಲಿ ಮರೆತುಹೋಗಿದ್ದ ಲಾಟರಿ ಟಿಕೆಟ್ ಕೇವಲ ಕೆಲವೇ ದಿನಗಳಲ್ಲಿ ಅವಧಿ ಮುಗಿಯುವ ಮುನ್ನ ಸಿಕ್ಕಿದ್ದು, ಆ ವ್ಯಕ್ತಿ ರಾತ್ರೋರಾತ್ರಿ ಕೋಟ್ಯಧಿಪತಿಯಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಆ ವ್ಯಕ್ತಿ ಗೆದ್ದ ಒಟ್ಟು ಮೊತ್ತ ಬರೋಬ್ಬರಿ 5.9 ಮಿಲಿಯನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 57.11 ಕೋಟಿ ರೂಪಾಯಿಗಳು. ಪೀಪಲ್ ಮ್ಯಾಗಜೀನ್ ವರದಿ ಪ್ರಕಾರ , ನ್ಯೂಜೆರ್ಸಿಯ ಆ ವ್ಯಕ್ತಿ ಕಳೆದ ವರ್ಷ ಮೇ ತಿಂಗಳಲ್ಲಿ ತಾವು ನಿಯಮಿತವಾಗಿ ಭೇಟಿ ನೀಡುತ್ತಿದ್ದ ಗ್ಯಾಸ್ … Continue reading ರಾತ್ರೋರಾತ್ರಿ ಕೋಟ್ಯಧಿಪತಿಯಾದ ವ್ಯಕ್ತಿ; ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed