ಮೋದಿಯವರನ್ನು ಪ್ರಶ್ನಿಸಿದ ಬೆನ್ನಲ್ಲೇ ಪತ್ರಕರ್ತೆಯ ಸಾಮಾಜಿಕ ಖಾತೆಗಳನ್ನು ಬ್ಲಾಕ್ ಮಾಡಿದ ಮೆಟಾ

ನಾರ್ವೆ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಪ್ರಶ್ನಿಸಲು ಯತ್ನಿಸಿ ಸುದ್ದಿಯಾಗಿದ್ದ ನಾರ್ವೆಯ ಹಿರಿಯ ಮಹಿಳಾ ಪತ್ರಕರ್ತೆಯ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಮಾರ್ಕ್ ಜುಕರ್‌ಬರ್ಗ್ ಒಡೆತನದ ‘ಮೆಟಾ’ ಸಂಸ್ಥೆ ದಿಢೀರ್ ಆಗಿ ಬ್ಲಾಕ್ ಮಾಡಿದೆ. ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳು ಬ್ಲಾಕ್ ಆಗಿರುವ ಕುರಿತು ಸ್ವತಃ ಪತ್ರಕರ್ತೆಯೇ ಎಕ್ಸ್ (ಟ್ವಿಟರ್) ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಾರ್ವೆಯ ಓಸ್ಲೋ ನಗರದಿಂದ ಪ್ರಕಟವಾಗುವ ‘ಡಾಗ್‌ಸಾವಿಸೆನ್’ ದಿನಪತ್ರಿಕೆಯ ವರದಿಗಾರ್ತಿ ಹೆಲ್ಲೆ ಲಿಂಗ್ ಈ ಆರೋಪ ಮಾಡಿದವರು. ಇತ್ತೀಚೆಗೆ ಓಸ್ಲೋದಲ್ಲಿ … Continue reading ಮೋದಿಯವರನ್ನು ಪ್ರಶ್ನಿಸಿದ ಬೆನ್ನಲ್ಲೇ ಪತ್ರಕರ್ತೆಯ ಸಾಮಾಜಿಕ ಖಾತೆಗಳನ್ನು ಬ್ಲಾಕ್ ಮಾಡಿದ ಮೆಟಾ