PM Modi-Meloni ಮೋದಿ ಕೊಟ್ಟ ಆ ಒಂದು ಸ್ಪೆಷಲ್ ಇಂಡಿಯನ್ ಗಿಫ್ಟ್‌ಗೆ ಇಟಲಿ ಸುಂದರಿ ಫುಲ್ ಫ್ಲಾಟ್

newsics.com/ನ್ಯೂಸಿಕ್ಸ್ ಐದು ದೇಶಗಳ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಟಲಿಯ ರಾಜಧಾನಿ ರೋಮ್‌ಗೆ ತಲುಪಿದ್ದಾರೆ. ಈ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಮೋದಿ ಅವರನ್ನು ರೋಮ್‌ಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ರೋಮ್ ತಲುಪಿದ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದರು. ತಾವು ತಂಗಿದ್ದ ಹೋಟೆಲ್‌ನಲ್ಲಿ ಭಾರತೀಯ ಸಮುದಾಯದವರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಇನ್ನು ಈ ಭೇಟಿಯ ಹೈಲೈಟ್ ಅಂದ್ರೆ ಪ್ರಧಾನಿ ಮೋದಿ … Continue reading PM Modi-Meloni ಮೋದಿ ಕೊಟ್ಟ ಆ ಒಂದು ಸ್ಪೆಷಲ್ ಇಂಡಿಯನ್ ಗಿಫ್ಟ್‌ಗೆ ಇಟಲಿ ಸುಂದರಿ ಫುಲ್ ಫ್ಲಾಟ್