Actress ಒಂದು ಅವಕಾಶಕ್ಕಾಗಿ, ಬೇರೆಯವರ ಮಾತನ್ನು ಕೇಳಿ ನಾನು ಬದುಕಿದ್ದೆ : ತೆರೆ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ನಟಿ

newsics.com/ನ್ಯೂಸಿಕ್ಸ್ ಬಹುಭಾಷಾ ನಟಿ ಮುಮ್ತಾಜ್ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ನಟಿ ಮುಮ್ತಾಜ್ ಕನ್ನಡಕ್ಕೆ ʼಕಂಠಿʼ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಐಟಂ ಸಾಂಗ್‌ವೊಂದರಲ್ಲಿ ನಟಿ ಕಾಣಿಸಿಕೊಂಡಿದ್ದರು. ತಮಿಳು ‘ಮೋನಿಶಾ ಮತ್ತು ಮೋನಾಲಿಸಾ’ ಚಿತ್ರದ ಸಿನಿರಂಗಕ್ಕೆ ಕಾಲಿಟ್ಟರು. 1999 ರಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್‌ ಹಿಟ್ ಆಗಿತ್ತು. 2000ರ ದಶಕದ ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದರು. ‘ಮೋನಿಶಾ ಎನ್ ಮೋನಾಲಿಸಾ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ … Continue reading Actress ಒಂದು ಅವಕಾಶಕ್ಕಾಗಿ, ಬೇರೆಯವರ ಮಾತನ್ನು ಕೇಳಿ ನಾನು ಬದುಕಿದ್ದೆ : ತೆರೆ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ನಟಿ