ಇರಾನ್ ಯುದ್ಧದಲ್ಲಿ ಡ್ರೋನ್ ಸೇರಿದಂತೆ ಅಮೆರಿಕದ 42 ಯುದ್ಧ ವಿಮಾನಗಳು ನಾಶ: ವರದಿ
newsics.com/ನ್ಯೂಸಿಕ್ಸ್ ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಯುಎಸ್ ಭಾರಿ ಹಿನ್ನಡೆ ಅನುಭವಿಸಿದೆ. ಕಳೆದ ಫೆಬ್ರವರಿ 28 ರಂದು ಆರಂಭವಾದ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯ ಅವಧಿಯಲ್ಲಿ ಅಮೆರಿಕದ ಬರೋಬ್ಬರಿ 42 ಅತ್ಯಾಧುನಿಕ ಯುದ್ಧವಿಮಾನಗಳು ಹಾಗೂ ಡ್ರೋನ್‌ಗಳು ಧ್ವಂಸಗೊಂಡಿವೆ ಎಂದು ಅಮೆರಿಕದ ‘ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್’ (CRS) ವರದಿ ಬಹಿರಂಗಪಡಿಸಿದೆ. ಯುದ್ಧದಲ್ಲಿ MQ-9 ರೀಪರ್ ಡ್ರೋನ್‌ಗಳು (24), F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್ (04), MC-130J ಕಮಾಂಡೋ II (ವಿಶೇಷ ಕಾರ್ಯಾಚರಣೆ ವಿಮಾನ) (02), … Continue reading ಇರಾನ್ ಯುದ್ಧದಲ್ಲಿ ಡ್ರೋನ್ ಸೇರಿದಂತೆ ಅಮೆರಿಕದ 42 ಯುದ್ಧ ವಿಮಾನಗಳು ನಾಶ: ವರದಿ
Copy and paste this URL into your WordPress site to embed
Copy and paste this code into your site to embed