ಇನ್ನು ಕೆಲವೇ ದಿನಗಳಲ್ಲಿ mAadhaar ಆ್ಯಪ್​ ಬಂದ್!

ನೀವು mAadhaar ಅಪ್ಲಿಕೇಶನ್ ಬಳಸುತ್ತಿದ್ದರೆ ನಿಮಗಾಗಿ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ. UIDAI ತನ್ನ ಅಧಿಕೃತ X ಖಾತೆಯಿಂದ ಟ್ವೀಟ್ ಮೂಲಕ mAadhaar ಅಪ್ಲಿಕೇಶನ್ ಶೀಘ್ರದಲ್ಲೇ ನಿವೃತ್ತಿ ಹೊಂದಲಿದೆ ಎಂದು ಘೋಷಿಸಿದೆ. ಅಂದರೆ, ಸ್ಥಗಿತಗೊಳ್ಳಲಿದೆ. ಬಳಕೆದಾರರು ಈಗ ಹೊಸ ಆಧಾರ್ ಅಪ್ಲಿಕೇಶನ್‌ಗೆ ಬದಲಾಯಿಸಬೇಕು. ಅಲ್ಲಿ ಅವರು ಸ್ಮಾರ್ಟ್, ವೇಗವಾದ ಮತ್ತು ಹೆಚ್ಚು ಸುರಕ್ಷಿತ ಡಿಜಿಟಲ್ ಪ್ರಯಾಣವನ್ನು ಅನುಭವಿಸಬಹುದು.  ತನ್ನ ಟ್ವೀಟ್‌ನಲ್ಲಿ UIDAI ಅಪ್ಲಿಕೇಶನ್ ಏಕೆ ನಿವೃತ್ತಿಗೊಳಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. mAadhaar ಅಪ್ಲಿಕೇಶನ್ ಸ್ವಲ್ಪ ಸಮಯದ ಹಿಂದೆಯಷ್ಟೇ … Continue reading ಇನ್ನು ಕೆಲವೇ ದಿನಗಳಲ್ಲಿ mAadhaar ಆ್ಯಪ್​ ಬಂದ್!