ಕಾವೂರಿನ ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆ
ಮಂಗಳೂರಿನ ಕಾವೂರು ಭಾಗದ ಏರ್‌ಪೋರ್ಟ್ ರಸ್ತೆ ಬದಿ ಬಲಿಪಗುರಿ ಪ್ರದೇಶದ ಕೆಲವು ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆಯಾಗಿದೆ. ನೀರು ದಟ್ಟ ಡೀಸೆಲ್ ವಾಸನೆಯಿಂದ ಕೂಡಿದ್ದು, ಕುಡಿಯಲು ಅಸಾಧ್ಯವಾಗಿದೆ. 65 ವರ್ಷಗಳ ಬಾವಿಯಲ್ಲಿ ಸಮಸ್ಯೆ ಉಲ್ಬಣ: ಬಲಿಪಗುರಿಯ ಲೀಲಾವತಿ ಎಂಬವರ ಮನೆಯ ಬಾವಿಗೆ 65 ವರ್ಷಗಳಾಗಿದೆ. ಇಲ್ಲಿಯವರೆಗೆ ಯಾವ ತೊಂದರೆಯೂ ಆಗಿರಲಿಲ್ಲ. ಆದರೆ ಕಳೆದ ನವೆಂಬರ್‌ನಿಂದ ಇಂತಹ ಸಮಸ್ಯೆಗಳಾಗಿದೆ. ಎರಡು ಸಲ 18ಸಾವಿರ ರೂ. ಖರ್ಚು ಮಾಡಿ ನೀರನ್ನು ಸಂಪೂರ್ಣ ಖಾಲಿ ಮಾಡಿ, ಶುಚಿಗೊಳಿಸಲಾಗಿತ್ತು. ಆದರೂ ಮತ್ತೆ ಅದೇ … Continue reading ಕಾವೂರಿನ ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆ
Copy and paste this URL into your WordPress site to embed
Copy and paste this code into your site to embed