ಎಂಟು ತಿಂಗಳ ಹೆಣ್ಣುಮಗುವಿಗೆ ಆ್ಯಸಿಡ್ ಕುಡಿಸಿದ ತಾಯಿ! ಮಗು ಸ್ಥಿತಿ ಗಂಭೀರ
newsics.com/ನ್ಯೂಸಿಕ್ಸ್ ಖೈರ್ತಾಲ್ – ಭಿವಾಡಿ (ರಾಜಸ್ಥಾನ): ಎಂಟು ತಿಂಗಳ ತನ್ನ ಹೆಣ್ಣು ಮಗುವಿಗೆ ಹೆತ್ತ ತಾಯಿಯೇ ಆ್ಯಸಿಡ್ ಕುಡಿಸಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಖೈರ್ತಾಲ್- ಭಿವಾಡಿ ಜಿಲ್ಲೆಯ ಭಿವಾಡಿ ಪಟ್ಟಣದಿಂದ ವರದಿಯಾಗಿದೆ. ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದು, ಅದು ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಿವಾಡಿಯ ಚೌಕ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಇದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಪ್ರಕಾರ, ಘಟನೆ ಸಂದರ್ಭದಲ್ಲಿ ಮಗುವಿನೊಂದಿಗೆ ತಾಯಿ ಒಬ್ಬರೆ … Continue reading ಎಂಟು ತಿಂಗಳ ಹೆಣ್ಣುಮಗುವಿಗೆ ಆ್ಯಸಿಡ್ ಕುಡಿಸಿದ ತಾಯಿ! ಮಗು ಸ್ಥಿತಿ ಗಂಭೀರ
Copy and paste this URL into your WordPress site to embed
Copy and paste this code into your site to embed