ಲಾಡ್ಜ್‌ ನಲ್ಲಿ ಜೀವಂತ ಗುಂಡುಗಳು ಪತ್ತೆ ; ಆರೋಪಿ ಅರೆಸ್ಟ್

newsics.com/ನ್ಯೂಸಿಕ್ಸ್ ಬೆಂಗಳೂರು: ನಗರದ ಪ್ರಮುಖ ಲಾಡ್ಜ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಜೀವಂತ ಗುಂಡುಗಳು  ಪತ್ತೆಯಾಗಿದೆ. ಲಾಡ್ಜ್‌ನಲ್ಲಿ ಶಂಕಿತ ವ್ಯಕ್ತಿಯೊಬ್ಬ ತಂಗಿರುವ ಮತ್ತು ಆತನ ಬಳಿ ಮಾರಕಾಸ್ತ್ರಗಳು ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಪೊಲೀಸರು ತಕ್ಷಣವೇ ಲಾಡ್ಜ್ ರೂಮ್ ಮೇಲೆ ದಾಳಿ ನಡೆಸಿದಾಗ ಜೀವಂತ ಬುಲೆಟ್‌ಗಳು ಪತ್ತೆಯಾಗಿವೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗುಂಡುಗಳನ್ನು  ವಶಪಡಿಸಿಕೊಂಡಿದ್ದಾರೆ. ಕಾನೂನುಬಾಹಿರವಾಗಿ ಈ ಜೀವಂತ ಗುಂಡುಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ ಶಂಕಿತ ಆರೋಪಿಯನ್ನು ಸ್ಥಳದಲ್ಲೇ … Continue reading ಲಾಡ್ಜ್‌ ನಲ್ಲಿ ಜೀವಂತ ಗುಂಡುಗಳು ಪತ್ತೆ ; ಆರೋಪಿ ಅರೆಸ್ಟ್